ಜೂನ್ ೨೦ - ಜೂನ್ ತಿಂಗಳ ಇಪ್ಪತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೭೧ನೇ ದಿನ (ಅಧಿಕ ವರ್ಷದಲ್ಲಿ ೧೭೨ ನೇ ದಿನ). ಜೂನ್ ೨೦೨೪ == ಪ್ರಮುಖ ಘಟನೆಗಳು == ೧೯೬೦ - ಮಾಲಿ ಮತ್ತು ಸೆನೆಗಲ್ ಸ್ವಾತಂತ್ರ್ಯ ಪಡೆದವು. == ಜನನ == ೧೯೫೨ - ವಿಕ್ರಮ್ ಸೇಠ್ ಭಾರತೀಯ ಲೇಖಕ ಮತ್ತು ಕವಿ == ನಿಧನ == ೨೦೦೫ - ಜಾಕ್ ಕಿಲ್ಬಿ, ಅಮೇರಿಕ ದೇಶದ ತಂತ್ರಜ್ಞಾನಿ, ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತ. == ರಜೆಗಳು/ಆಚರಣೆಗಳು == ಅರ್ಜೆಂಟೀನ - ಧ್ವಜ ದಿನಾಚರಣೆ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ